ಜುಲೈ ೪ - ಜುಲೈ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೫ನೇ ದಿನ(ಅಧಿಕ ವರ್ಷದಲ್ಲಿ ೧೮೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೮೦ ದಿನಗಳು ಉಳಿದಿರುತ್ತವೆ. ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೭೬ - ಬ್ರಿಟೀಷರಿಂದ ಅಮೇರಿಕ ದೇಶಕ್ಕೆ ಸ್ವಾತಂತ್ರ್ಯ. ೧೭೭೬ - ಡೆನ್ಮಾರ್ಕ್ ದೇಶಕ್ಕೆ ಸ್ವಾತಂತ್ರ್ಯ. ೧೯೯೬ - ಸಬೀರ್ ಭಾಟಿಯಾ ಮತ್ತು ಜಾಕ್ ಸ್ಮಿತ್ ಅವರು ಅಂತರ್ಜಾಲದಲ್ಲಿ ಈ-ಮೈಲ್ ಎಂದು ಉಚಿತವಾಗಿ 'ಹಾಟ್ ಮೈಲ್' ಪ್ರಾರಂಭಿಸಿದರು. ೧೯೯೯ - ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರು ಪುರುಷರ ವಿಂಬಲ್ಡನ್‍ನಲ್ಲಿ ಮೊದಲ ಜೋಡಿಯಾದರು. == ಜನನಗಳು == ೧೭೯೦ - ಭಾರತ ದೇಶವನ್ನು ಭೌಗೋಳಿಕವಾಗಿ ಸಮೀಕ್ಷೆ ಮಾಡಿದ ಸರಿ. ಜಾರ್ಜ್ ಎವರೆಸ್ಟ್ ೧೯೦೪ - ಕನ್ನಡದ ಸಾಹಿತಿ ಸಿದ್ದವ್ವನಹಳ್ಳಿ ಕೃಷ್ಣಶರ್ಮ ೧೯೦೪ - ಕನ್ನಡದ ಸಾಹಿತಿ, ಕಾದಂಬರಿಗಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ == ಮರಣಗಳು == ೧೯೦೨ - ಸ್ವಾಮಿ ವಿವೇಕಾನಂದ (ಜನನ: ೧೮೬೩) == ರಜೆಗಳು/ಆಚರಣೆಗಳು == ಅಮೇರಿಕ ದೇಶದ ಸ್ವಾತಂತ್ರ್ಯ ದಿನಾಚರಣೆ ಡೆನ್ಮಾರ್ಕ್ ದೇಶದ ಸ್ವಾತಂತ್ರ್ಯ ದಿನಾಚರಣೆ == ಹೊರಗಿನ ಸಂಪರ್ಕಗಳು == ಅಮೇರಿಕದ ಸ್ವಾತಂತ್ರ್ಯ ದಿನ 2007-03-11 ವೇಬ್ಯಾಕ್ ಮೆಷಿನ್ ನಲ್ಲಿ. ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ